7th December 2024
ಓಂ ಮಾತಾ ಚಿಟ್ಸ್ ಪ್ರೈವೇಟ್ ಲಿಮಿಟೆಡ್ 2025 ಕ್ಯಾಲೆಂಡರ್ ಬಿಡುಗಡೆ
ಸಿರವಾರ : ಪಟ್ಟಣದ ಬಸ್ ನಿಲ್ದಾಣ ಹತ್ತಿರ ರಾಜಪ್ಪಗೌಡ ಕಾಂಪ್ಲೆಕ್ಸ್ ನಲ್ಲಿರುವ ಓಂ ಮಾತಾ ಚಿಟ್ಸ್ ಪ್ರೈವೇಟ್ ಲಿಮಿಟೆಡ್ 2025 ನೇ ಸಾಲಿನ ಕ್ಯಾಲೆಂಡರ್ ಯರಮರಸ್ ಮಠದ ಚರಬಸವತಾತನವರು ಬಿಡುಗಡೆ ಮಾಡಿದರು.
ಈ ವೇಳೆ ಓಂ ಮಾತಾ ಚಿಟ್ಸ್ ಫಂಡ್ ಉಪಾಧ್ಯಕ್ಷರಾದ ಜಿ.ಲೋಕರೇಡ್ಡಿ ಅವರು, ಸಣ್ಣ ಪುಟ್ಟ ವ್ಯಾಪಾರಸ್ಥರಿಗೆ ಹಾಗೂ ಬಡವರಿಗೆ ಸಹಕಾರಿ ಸಂಘಗಳಂತೆ
ಓಂ ಮಾತಾ ಚಿಟ್ ಫಂಡ್ ನೆರವಾಗುತ್ತಿದೆ ಎಂದು ಹೇಳಿದರು.
ಯರಮರಸ್ ಮಠದ ಚರಬಸವತಾತನವರು ತಮ್ಮ ಆಶಿರ್ವಚನದಲ್ಲಿ ಸಹಕಾರಿ ಸಂಘಗಳು ಹೊರತರುವ ಕ್ಯಾಲೆಂರ್ಡ ನಲ್ಲಿ ಬ್ಯಾಂಕಿಗೆ ಸಂಬಂದಿಸಿದ ವಿಷಯಗಳೇ ಹೆಚ್ಚಾಗಿ ಇರುತ್ತವೆ. ಆದರೆ ಓಂ ಮಾತಾ ಚಿಟ್ಸ್ ಪಂಡ್ಸ್ ನ ಕ್ಯಾಲೆಂಡರ್ ಎಲ್ಲಾ ರೀತಿಯ ವಿಷಯಗಳು, ಹಬ್ಬ, ಜಯಂತಿ, ಅಮವಾಸ್ಯೆ ಹುಣ್ಣಿಮೆ, ನಕ್ಷತ್ರ, ತಿಥಿ ಪಂಚಾಗದಲ್ಲಿರುವ ವಿಷಯಗಳೆಲ್ಲವೂ ಇದರಲ್ಲಿ ಇವೆ. ಪಂಚಾಂಗ ನೋಡಿದಂತೆ ಆಗುತ್ತದೆ ಎಂದರು.
ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕರ ಎಂ ಆದಿಸಿದ್ದೇಶ್ವರ, ಪ್ರಥಮದರ್ಜೆ ಕಾಲೇಜಿನ ಉಪನ್ಯಾಸಕ ಹನುಮಂತು ಕೊರಾಪೂರ, ಅದ್ಯಕ್ಷೆ ಪೂರ್ಣಿಮಾ ಸಾರಂಗಮಠ, ವ್ಯವಸ್ಥಾಪಕ ನಿರ್ದೇಶಕ ಅಮರಗುಂಡಯ್ಯ, ಪದಾಧಿಕಾರಿಗಳಾದ ವೈಶಾಲಿ ಬೃಹನ್ಮಠ, ಶಿವಲೀಲಾ ಕಲ್ಲೂರ, ಮಲ್ಲಿಕಾರ್ಜುನ್ಗೌಡ ಗಣದಿನ್ನಿ ಹಾಗೂ ಚಿಟ್ ಫಂಡ್ ಗ್ರಾಹಕರು, ಸಿಬ್ಬಂದಿ ವರ್ಗ ಇದ್ದರು.